¡Sorpréndeme!

1356 ರೈತರ ಸಾಲ ತೀರಿಸಿದ ಅಮಿತಾಬ್ ಬಚ್ಚನ್ | FILMIBEAT KANNADA

2018-11-21 271 Dailymotion

ಖ್ಯಾತ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ನಿಜ ಜೀವನದಲ್ಲೂ ನಾಯಕರಾಗಿ ಮೆರೆದಿದ್ದಾರೆ. ಅವರು ಸಾವಿರಾರು ರೈತರ ಬೆಳೆ ಸಾಲವನ್ನು ತೀರಿಸಿದ್ದಾರೆ.

Bollywood actor Amitab Bacchan cleared uttar pradesh's 1356 farmers loans of worth 4.05 crore rupees. Earlier he cleared Maharashtra's 350 farmers loans.